ಸ್ಪೋಟಕ ಬ್ರೇಕಿಂಗ್ ನ್ಯೂಸ್: ಸಮ್ಮೀಶ್ರ ಸರ್ಕಾರದ ಮೊದಲ ವಿಕೆಟ್ ಪತನ....!!!ಶಿಕ್ಷಣ ಸಚಿವರ ರಾಜೀನಾಮೆ..!!!ಪತನಗೊಳ್ಳುತ್ತಾ ಸಮ್ಮೀಶ್ರ ಸರ್ಕಾರ..???
ರಾಜ್ಯದ ಸಮ್ಮೀಶ್ರ ಸರ್ಕಾರದ ಪ್ರಥಮ ವಿಕೆಟ್ ಪತನಗೊಂಡಿದೆ. ರಾಜ್ಯ ಸಮ್ಮೀಶ್ರ ಸರ್ಕಾರದ ಶಿಕ್ಷಣ ಸಚಿವ ಎನ್.ಮಹೇಶ್ ರಾಜೀನಾಮೆ ನೀಡಿದ್ದಾರೆ.
ಮಾಧ್ಯಮ ಪ್ರಕಟಣೆಯ ಮೂಲಕ ತಮ್ಮ ರಾಜೀನಾಮೆಯನ್ನು ಖಚಿತಪಡಿಸಿದ್ದಾರೆ. ರಾಜ್ಯಪಾಲರಿಗೆ ತಮ್ಮ ರಾಜೀನಾಮೆ ಪತ್ರವನ್ನು ನೀಡುವುದಾಗೆ ಎನ್.ಮಹೇಶ್ ತಿಳಿಸಿದ್ದಾರೆ. ಇವರು ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್.ಪಿ ಪಕ್ಷದ ಮುಖಾಂತರ ಆಯ್ಕೆಯಾಗಿದ್ದರು. ಅದರೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.


Comments
Post a Comment