ಸ್ಪೋಟಕ ಬ್ರೇಕಿಂಗ್: ಕಾಂಗ್ರೆಸ್ ಗೆ ಕೈ ಕೊಟ್ಟು ಕಮಲ ಪಾಳಯಕ್ಕೆ ಜಿಗಿದ ಇಬ್ಬರು ಕಾಂಗ್ರೆಸ್ ಶಾಸಕರು..!!!

ಹೌದು, ಇಬ್ಬರು ಕಾಂಗ್ರೆಸ್ ಶಾಸಕರು ಕಾಂಗ್ರೆಸ್ ಗೆ ಕೈ ಕೊಟ್ಟು ಬಿ.ಜೆ.ಪಿಗೆ ಜೈ ಎಂದಿದ್ದಾರೆ. ಅಷ್ಟಕ್ಕೂ ಇದು ನಡೆದಿರುವುದು ಪಕ್ಕಾದ ಗೋವಾ ರಾಜ್ಯದಲ್ಲಿ. ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಆನಾರೋಗ್ಯದ ಹಿನ್ನಲೆಯಲ್ಲಿ ಅಸ್ಪತ್ರೆಗೆ ದಾಖಲದ ಸಮಯವನ್ನು ಬಳಸಿಕೊಂಡು ಕೈ ನಾಯಕರು ಬಿ.ಜೆ.ಪಿ ಸರ್ಕಾರವನ್ನು ಉರುಳಿಸಿ ಕಾಂಗ್ರೆಸ್ ಸರ್ಕಾರ ರಚಿಸುವ ಯೋಚನೆಯಲ್ಲಿದ್ದರೂ ಅದರೆ ಇದೀಗ ಕಾಂಗ್ರೆಸ್ ನ ಕನಸಿಗೆ ತಣ್ಣಿರು ಎರಚಿದಂತಾಗಿದೆ. ಹೌದು, ಕಾಂಗ್ರೆಸ್ ಇಬ್ಬರೂ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿ.ಜೆ.ಪಿ ಸೇರಿದ್ದಾರೆ.ಮುಂದೆ ಓದಲು ಕ್ಲಿಕ್ ಮಾಡಿ

ಬೈಕ್ ಹಾಗೂ ಕಾರ್ ಗೆಲ್ಲಲು ಕ್ಲಿಕ್ ಮಾಡಿ


ಕಾಂಗ್ರೆಸ್ ನ ದಯಾನಂದ ಸೊಪ್ಟೆ ಮತ್ತು ಸುಭಾಷ್ ಶಿರೋಡ್ಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿ.ಜೆ.ಪಿ ಸೇರಿದ್ದಾರೆ. ಅವರು ತಮ್ಮ ವೈಯಕ್ತಿಕ ಹಿತಾಸಕ್ತಿಯಿಂದ ರಾಜೀನಾಮೆ ಕೊಟ್ಟಿರುವುದರಿಂದ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಪ್ರಮೋದ್ ಸಾವಂತ್ ಹೇಳಿದ್ದಾರೆ.


ಅಧಿಕಾರದ ಕನಸು ಕಾಣುತ್ತಿದ್ದ ಕಾಂಗ್ರೆಸ್ ಗೆ ಭಾರೀ ಮುಖಭಂಗಕ್ಕಿಡಗಿದೆ. ಇಬ್ಬರು ಶಾಸಕರ ರಾಜೀನಾಮೆಯಿಂದ ಕಾಂಗ್ರೆಸ್ ನ ಶಾಸಕರ ಸಂಖ್ಯೆಯಿ ಇಳಿಕೆಯಾಗಿದೆ.

Comments