ಬಿಗ್ ಬ್ರೇಕಿಂಗ್: ಮೋದಿ ಯಾವ ರಾಜ್ಯದಿಂದ ಲೋಕಸಭೆಗೆ ಸ್ಪರ್ಧಿಸಲಿದ್ದಾರೆ...!!!ಕರ್ನಾಟಕದಿಂದ ಅಖಾಡಕ್ಕೆ ಇಳಿತಾರ ಮೋದಿ..??
೨೦೧೯ ರ ಲೋಕಸಭಾ ಚುನಾವಣೆಗೆ ದಿನ ಸನಿಹವಾಗುತ್ತಿದೆ. ಅದರೆ ಸದ್ಯ ದೇಶವ್ಯಾಪಿ ಚರ್ಚೆಯಾಗುತ್ತಿರುವ ವಿಷಯ ದೇಶದ ಪ್ರಧಾನಿ, ವಿಶ್ವ ನಾಯಕ ನರೇಂದ್ರ ಮೋದಿಯವರು ಯಾವ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವುದು ಕುತೂಹಲಕಾರಿ ವಿಷಯ.
ಕರ್ನಾಟಕದಿಂದ ಸ್ಪರ್ಧಿಸುತ್ತಾರ ಮೋದಿ..??
ಮೋದಿಯವರು ಕರ್ನಾಟಕದಿಂದ ಸ್ಪರ್ಧಿಸುತ್ತಾರ ಅನ್ನೋ ಸುದ್ದಿ ದೇಶವ್ಯಾಪಿ ಚರ್ಚೆಯಾಗುತ್ತಿದೆ. ಅದರೆ ಸದ್ಯ ಈ ಕುರಿತು ಕರ್ನಾಟಕ ರಾಜ್ಯ ಬಿ.ಜೆ.ಪಿ ಸ್ಪಷ್ಟನೆ ನೀಡಿದ್ದು ಮೋದಿಯವರು ಕರ್ನಾಟಕದಿಂದ ಸ್ಪರ್ಧಿಸುವ ಯಾವ ಸುದ್ದಿಯೂ ಇಲ್ಲ, ಅದೆಲ್ಲ ಗಾಳಿ ಸುದ್ದಿ ಎಂದು ಹೇಳಿದೆ.
ಮೋದಿ ಎಲ್ಲಿಂದ ಸ್ಪರ್ಧೆ..??
ನರೇಂದ್ರ ಮೋದಿಯವರು ಒಡಿಶಾದ ಪುರಿಯಿಂದ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ ಮತ್ತು ಪುರಿಯಿಂದ ಸ್ಪರ್ಧಿಸಲು ಮೋದಿಯವರಿಗೆ ಒತ್ತಡ ಹೆಚ್ಚಿದೆ ಎನ್ನಲಾಗಿದೆ. ಮೋದಿ ಪುರಿಯಿಂದ ಸ್ಪರ್ಧಿಸಲು ಒಲವು ತೋರಿದರೆ ಲೋಕಸಭೆಗೆ ಮೋದಿಯವರ ಮೊದಲ ಅಥವಾ ಎರಡನೇ ಕ್ಷೇತ್ರವಾಗಲಿದೆ.



Comments
Post a Comment