ಬಿಗ್ ಬ್ರೇಕಿಂಗ್ ನ್ಯೂಸ್!! ಸಮ್ಮಿಶ್ರ ಸರ್ಕಾರ ಪತನಕ್ಕೆ ಪ್ರಾರಂಭ ... ನಾಮಪತ್ರ ಸಲ್ಲಿಸುವ ವೇಳೆ ಕಾಂಗ್ರೆಸ್ ನಾಯಕರು ಗೈರು..

ಹೌದು ಈಗಾಗಲೇ ಯಡಿಯೂರಪ್ಪ ಅವರು ನಿನ್ನೆ ತಿಳಿಸಿದ ಹಾಗೆ ಇಂದು 3 ಗಂಟೆಗೆ ಸಮ್ಮಿಶ್ರ ಸರ್ಕಾರ ಪತನ ವಾಗುತ್ತೆ ಎಂದಿದ್ದಾರೆ ..ಹಾಗಾಗಿ ಇಲ್ಲಿ ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಗೈರು ಹಾಜರಾಗಿದ್ದಾರೆ...
ಭೀಮನಾಯ್ಕ್ ಹಾಗೂ ಆನಂದ್ ಸಿಂಗ್ ಎನ್ನುವ ಇಬ್ಬರು ಕಾಂಗ್ರೆಸ್ ನಾಯಕರು ಗೈರು ಹಾಜರಾಗಿ .. ಪತನ ಸರ್ಕಾರಕ್ಕೆ ಹೆಜ್ಜೆ ಇದುತ್ತಿದ್ದರೆ ಎಂಬ ಸಂಶಯ ಮೂಡುತ್ತಿದೆ.

Comments
Post a Comment