ಬಿಗ್ ಬ್ರೇಕಿಂಗ್ ನ್ಯೂಸ್: ಮಂಡ್ಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಅಫರ್ ಕೊಟ್ಟ ಬಿ.ಜೆ.ಪಿ...!!!ಯಾವುದು ಆ ಅಫರ್ ಗೊತ್ತಾ...??

ರಾಜ್ಯದಲ್ಲಿ ಉಪಚುನಾವಣೆಯ ಲೆಕ್ಕಾಚಾರ ಭಾರೀ ಜೋರಾಗಿದೆ. ಅದರೆ ಇದು ಅಲ್ಪಾವಧಿ ಅದಿಕಾರದ ಸಮಯಾವಾಗಿರುವುದರಿಂದ ಯಾವುದೇ ಪಕ್ಷದ ಕಾರ್ಯಕರ್ತರು ಅಷ್ಟಾಗಿ ಆಸಕ್ತಿ ತೋರುವಂತೆ ಕಾಣುತ್ತಿಲ್ಲ, ಪಕ್ಷಗಳು ತಮ್ಮ ಆಭ್ಯರ್ಥಿಗಳ ಆಯ್ಕೆಯನ್ನೂ ಇನ್ನು ಸರಿಯಾಗಿ ತಿಳಿಸಿಲ್ಲ. ಹಣ ಹಾಗೂ ಸಮಯದ ಕಾರಣದಿಂದ ಯಾವುದೇ ಆಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಲು ಮುಂದೆ ಬರುತ್ತಿಲ್ಲ.

ಕ್ಲಿಕ್ ಮಾಡಿ ಬೈಕ್ ಅಥವಾ ಮೊಬೈಲ್ ಗೆಲ್ಲಿ


ದೋಸ್ತಿಗಳಿಗೆ ಅಫರ್ ಕೊಟ್ಟ ಬಿ.ಜೆ.ಪಿ:
ಸಮ್ಮೀಶ್ರ ಸರ್ಕಾರ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವುದರಿಂದ ಉಪಚುನಾವಣೆಯಲ್ಲೂ ಮೈತ್ರಿ ಮುಂದುವರಿದಿದೆ. ಸದ್ಯ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಿಂದ ಡಾ.ಸಿದ್ದರಾಮಯ್ಯರವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಅದರೆ ಮೈತ್ರಿ ಸರ್ಕಾರ ಇನ್ನು ಆಭ್ಯರ್ಥಿಯ ಆಯ್ಕೆಯ ವಿಚಾರದಲ್ಲಿ ಗೊಂದಲದಲಿದೆ. ಈ ನಡುವೆ ಬಿಜೆಪಿ ಕಾರ್ಯಕರ್ತರ ಒತ್ತಯಾದಿಂದಾಗಿ ಬಿಜೆಪಿ ಆಫರ್ ಒಂದನ್ನು ನೀಡಿದೆ. 
ರಾಜ್ಯದ ಪ್ರತಿಯೊಬ್ಬರು ಗೌರವಿಸುವ ಅದಿಚುಂಚನಗಿರಿ ಮಠದ ಪೀಠಾಧಿಪತಿಗಳಾದ ನೀರ್ಮಲನಾಂದನಾಥ ಸ್ವಾಮಿಜೀಯವರನ್ನು ಮೂರು ಪಕ್ಷಗಳು ಅವಿರೋಧವಾಗಿ ಆಯ್ಕೆ ಮಾಡಿ ಲೋಕಸಭೆಗೆ ಕಳುಹಿಸುವ ಆಫರ್ ಮತ್ರಿ ಸರ್ಕಾರಕ್ಕೆ ನೀಡಲಾಗಿದೆ. ಅದರೆ ಈ ಕುರಿತು ನೀರ್ಮಲನಾಂದನಾಥ ಸ್ವಾಮಿಜೀಯವರು ಅಥವಾ ಕಾಂಗ್ರೆಸ್ ಮತ್ತು ಜೆ.ಡಿ.ಎಸ್ ಪಕ್ಷದ ವರಿಷ್ಠರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಟ್ಟಾರೆಯಾಗಿ ಉಪಚುನಾವಣೆಯಲ್ಲಿ ಯಾರು ಅಷ್ಟಾಗಿ ಆಸಕ್ತಿ ತೋರಿಸುತ್ತಿಲ್ಲ ಎಂಬುದು ಸ್ಪಷ್ಟ.

Comments