ಬಿಗ್ ಬ್ರೇಕಿಂಗ್ ನ್ಯೂಸ್: ಎಬಿಪಿ ನ್ಯೂಸ್ ಸಮೀಕ್ಷೆ ರಾಜಸ್ಥಾನ,ಮಧ್ಯಪ್ರದೆಶದಲ್ಲಿ ಮತ್ತೆ ಆರಳಳಿದೆ ಕಮಲ...!!!ಮೋಡಿ ಮಾಡಲಿರುವ ಮೋದಿ..!!! ಲೋಕಸಭಾ ಚುನಾವಣೆಯಲ್ಲಿ ಬಿ.ಜೆ.ಪಿ ಮತ್ತೆ ಆಧಿಕಾರಕ್ಕೆ...!!!
'ಎಬಿಪಿ ನ್ಯೂಸ್ - ಸಿ ವೋಟರ್ ನಡೆಸಿದ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯ ಫಲಿತಾಂಶ ಹೊರ ಬಂದಿದೆ. ವಿಧಾನಸಭೆ ಚುನಾವಣೆ ಎದುರಿಸಲು ಸಿದ್ಧವಾಗುತ್ತಿರುವ ರಾಜಸ್ಥಾನದಲ್ಲಿ ಈ ಸಮಯಕ್ಕೆ ಲೋಕಸಭೆ ಚುನಾವಣೆ ನಡೆಸಿದರೆ ಯಾರು ವಿಜಯಾಶಾಲಿಗಳು ಎಂಬುದರ ಬಗ್ಗೆ ಬಂದಿರುವ ಫಲಿತಾಂಶ ಇಲ್ಲಿದೆ್ ನೋಡಿ
ರಾಜಸ್ಥಾನದಲ್ಲಿ ಒಟ್ಟು ಲೋಕಸಭೆ ಸ್ಥಾನಗಳು 25
ಎನ್ ಡಿಎ : 18
ಯುಪಿಎ : 7 .
ಛತ್ತೀಸ್ ಗಢದಲ್ಲಿ ಒಟ್ಟು ಲೋಕಸಭೆ ಸ್ಥಾನಗಳು 11
ಎನ್ ಡಿಎ : 9
ಯುಪಿಎ : 02
ಈ ಸಮಯಕ್ಕೆ ಮಧ್ಯ ಪ್ರದೇಶದಲ್ಲಿ ಚುನಾವಣೆ ನಡೆದರೆ ಕೇಂದ್ರದಲ್ಲಿ ಯಾವ ಪಕ್ಷ ಸರ್ಕಾರ ಸ್ಥಾಪಿಸಲಿದೆ ಎಂಬುದರ ಬಗ್ಗೆ 'ಎಬಿಪಿ ನ್ಯೂಸ್ - ಸಿ ವೋಟರ್’ ಸಮೀಕ್ಷೆ ನಡೆಸಿದೆ. ಸಮೀಕ್ಷೆ ಪ್ರಕಾರ ಸತತ ಮೂರನೇ ಬಾರಿಗೆ ಮಧ್ಯ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಇನ್ನೊಂದು ಅವಕಾಶ ಸಿಗಲಿದೆ. 2018ರ ಅಂತ್ಯಕ್ಕೆ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆಗೆ ಇನ್ನು 6 ತಿಂಗಳು ಬಾಕಿ ಇದೆ. ದೇಶದ ನಾಲ್ಕು ಮೂಲೆಗಳಿಂದ ಸಂಗ್ರಹಿಸಿದ ಸಮೀಕ್ಷೆಗಳ ಸರಾಸರಿಯಂತೆ ಎನ್ಡಿಎ ಅಥವಾ ಯುಪಿಎ ಪೈಕಿ ಯಾವ ಮೈತ್ರಿಕೂಟಕ್ಕೆ ಸರಳ ಬಹುಮತ ಲಭಿಸಲಿದೆ ಎಂಬುದನ್ನು ತಿಳಿಯಲಾಗುತ್ತದೆ. ಜನರ ನಿರೀಕ್ಷೆಗೆ ಮೀರಿ ಮೋದಿಯವರ ಆಲೆ ಕೆಲಸ ಮಾಡುತ್ತಿದೆ ಎಂಬುದು ದೇಶ ವ್ಯಾಪಿ ನಡೆಯುತ್ತಿರುವ ಚರ್ಚೆ.


Comments
Post a Comment