ದೇಶದ ವಿವಿಧ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯ ಕಾವು ಜೋರಾಗಿದೆ. ಯಾವ ರಾಜ್ಯದಲ್ಲಿ ಯಾವ ಪಕ್ಷಗಳು ಅಧಿಕಾರಕ್ಕೆ ಬರಲಿವೆ ಎಂಬುದರ ಬಗ್ಗೆ ದೇಶ ಕುತೂಹಲದಿಂದ ಕಾದು ಕುಳಿತಿದೆ. ಹೌದು, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿವೆ ಎಂಬುದು ಕೆಲವು ಸಮೀಕ್ಷೆಗಳು ನುಡಿದಿವೆ.
ಅದರೆ ಈಗ ಬಂದಿರುವ ಸಮೀಕ್ಷೆಯ ಪ್ರಕಾರ ನರೇಂದ್ರ ಮೋದಿಯವರ ಬಲದಿಂದ ಬಿ.ಜೆ.ಪಿ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಗಳು ನುಡಿದಿವೆ. ಮಾತ್ರವಲ್ಲದೆ ಟಿವಿ ಮಾಧ್ಯಮಗಳು ಕೂಡ ನಡೆಸಿರುವ ಸಮೀಕ್ಷೆಯಲ್ಲಿ ಬಹಿರಂಗಪಟ್ಟಿದೆ. ಒಟ್ಟಾರೆಯಾಗಿ ಮೋದಿ ಹವಾ ದೇಶವ್ಯಾಪಿಯಾಗಿರುವುದು ಕಟು ಸತ್ಯ.


Comments
Post a Comment