ರಾಮ ಮಂದಿರ ವಿವಾದದ ಕುರಿತು ಕಾಂಗ್ರೆಸ್ ನ ನಾಯಕರೊಬ್ಬರು ವಿವಾದಿತ ಹೇಳಿಕೆಯೊಂದನ್ನು ನೀಡಿದ್ದಾರೆ.ಮಸೀದಿ ಕೆಡವಿದ ವಿಚಾರವನ್ನು ಇರಿಸಿಕೊಂಡು ಮಾತನಾಡಿದ ಅವರು ಯಾವೊಬ್ಬ ಉತ್ತಮ ಹಿಂದೂ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದನ್ನು ಬಯಸುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.ಚೆನೈನ ಕಾರ್ಯಕ್ರಮವೊಂದರಲ್ಲಿ ಈ ಮಾತನ್ನು ಹೇಳಿದ್ದಾರೆ ಅಷ್ಟಕ್ಕೂ ಈ ಕುರಿತು ಹೇಳಿಕೆ ನೀಡಿರುವುದು ಯಾರು ಗೊತ್ತಾ..?
ಕೇಂದ್ರ ಮಾಜಿ ಸಚಿವ ಶಶಿತರೂರು ರಾಮಮಂದಿರ ನಿರ್ಮಾಣ ಕುರಿತು ವಿವಾದತ್ಮಕ ಹೆಲಿಕೆ ನೀಡಿದ್ದಾರೆ. ಇವರ ಈ ಮಾತು ಸದ್ಯ ಬಹಳಷ್ಟು ಚರ್ಚೆಗೀ ಗ್ರಹಸವಾಗಿದೆ.
ಕೇಂದ್ರ ಮಾಜಿ ಸಚಿವ ಶಶಿತರೂರು ರಾಮಮಂದಿರ ನಿರ್ಮಾಣ ಕುರಿತು ವಿವಾದತ್ಮಕ ಹೆಲಿಕೆ ನೀಡಿದ್ದಾರೆ. ಇವರ ಈ ಮಾತು ಸದ್ಯ ಬಹಳಷ್ಟು ಚರ್ಚೆಗೀ ಗ್ರಹಸವಾಗಿದೆ.

Comments
Post a Comment