ಬ್ರೇಕಿಂಗ್ ನ್ಯೂಸ್: ಮೋದಿಯ ಮೌನವೇ ಆಭರಣ, ಸದ್ದಿಲ್ಲದೆ ಮೋದಿಯವರು ಮಾಡುತ್ತಿರುವ ತಂತ್ರಗಾರಿಕೆಯಾದರೂ ಯಾವುದು ಗೊತ್ತಾ...??

ಪ್ರಧಾನಿ ಮೋದಿ ತನ್ನ ಪ್ರತಿ ಕಾರ್ಯದಲ್ಲೂ ಒಂದಲ್ಲಾ ಒಂದು ಅರ್ಥವನ್ನೂ ಕಾಪಡಿಕೊಂಡಿರುತ್ತಾರೆ ಎಂಬುದು ಇಡೀ ವಿಶ್ವಕ್ಕೆ ಗೊತ್ತು. ಸದ್ಯ ಮೋದಿಯವರ ನಡೆಯು ಅದೇ ರೀತಿಯಾಗಿದೆ. ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ,ದೇಶದಲ್ಲಿ ಪೇಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ, ಇರಾನ್ ನ ಮೇಲೆ ಅಮೆರಿಕಾದ ನಿರ್ಭಂದ ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ಮೋದಿ ಏಕೆ ಮೌನವಾಗಿದ್ದರೆ ಎಂಬ ಬಗ್ಗೆ ಇಡೀ ವಿಶ್ವವೇ ಮೋದಿ ಕಡೆ ಎದುರು ನೋಡುತ್ತಿದೆ. ಅದರೆ ಈ ಎಲ್ಲಾ ಪ್ರಶ್ಣೆಗಳಿಗೆ ಮೋದಿ  ಬಳಿ ಉತ್ತರವಿಲ್ಲವೆ ಅಥವಾ ಉತ್ತರವಿದ್ದು ಸರಿಯಾದ ಸಮಯದಲ್ಲಿ ಉತ್ತರ ನೀಡಲು ಸಜ್ಜಾಗುತ್ತಿದ್ದರೆ ಎಂಬ ಮಾತು ಕೇಳಿಬರುತ್ತಿದೆ. 



ಹೌದು. ನರೇಂದ್ರ ಮೋದಿಯವರ ಮೌನವೇ ಆಭರಣ, ಸದ್ದಿಲ್ಲದೆ ತಂತ್ರಗಾರಿಗೆ ಎಣೆಯುವುದು ಮೋದಿ ಎದೆಗಾರಿಕೆ. ಸದ್ಯ ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರಗಳನ್ನು ಗಮನಿಸಿದರೆ ಮೋದಿಯ ಮೌನದ ಹಿಂದಿರುವ ಅರ್ಥ ತಿಳಿಯುತ್ತದೆ.


ನವಂಬರ್ 4ರ ನಂತರ ಇರಾನ್ ನಿಂದ ತೈಲ ಖರೀದಿಗೆ ನಿರ್ಭಂಧ ಹೇರಿದ್ದರು ಭಾರತ ಮಾತ್ರ ಇರಾನ್ ನಿಂದ ತೈಲ ಖರೀದಿಗೆ ಮುಂದಾಗಿರುವುದು ಮತ್ತು ದೇಶದ ತೈಲ ಕಂಪನಿಗಳ ಮುಖ್ಯಸ್ಥರ ಜೊತೆ ನಡೆಸಿರುವ ಸಮಲೋಚನೆ ಹಾಗೂ 2022ರ ನಂತರ ವಿದೇಶದಿಂದ ತೈಲ ಅಮದನ್ನು ಕಡಿಮೆಗೊಳಿಸಲು ನೈಸರ್ಗಿಗ ಇಂಧನಗಳಿಗೆ ಹೆಚ್ಚು ಒತ್ತು ನೀಡುತ್ತಿರುವುದು ಈ ಎಲ್ಲಾ ಘಟನೆಗಳನ್ನು ಗಮನಿಸಿದಾಗ ಮೋದಿಯವರ ದೂರಲೋಚನೆ ತಿಳಿಯುದೆ.

Comments