ಸ್ಪೋಟಕ ಸುದ್ದಿ: ರಫೇಲ್ ಡೀಲ್ ಚರ್ಚೆಯಲ್ಲಿ ಭಾರೀ ಮುಖಭಂಗಕ್ಕಿಡಾದ ರಾಹುಲ್ ಗಾಂಧಿ...!!!ಯಾಕೆ ಗೊತ್ತಾ..??

ದೇಶದ ಭಧ್ರತಾ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ರಫೇಲ್ ಒಪ್ಪಂದವನ್ನು ಮಾಡಿದ್ದರು. ಅದರೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ರಫೇಲ್ ಒಪ್ಪಂದದಲ್ಲಿ ಭ್ರಷ್ಟಚಾರ ನಡೆದಿದೆ ಎಂದು ಸುಳ್ಳು ಅರೋಪ ಮಾಡುತ್ತಿದ್ದರೆ. ದೇಶದ ಉನ್ನತ ಅಧಿಕಾರಿಗಳು ರಫೇಲ್ ಒಪ್ಪಂದ ಪಾರದರ್ಶಕವಾಗಿ ನಡೆದಿದೆ ಎಂದು ಹೇಳಿದರು ರಾಹುಲ್ ಗಾಂಧಿ ಮಾತ್ರ ಅರೋಪವನ್ನು ನಿಲ್ಲಿಸುತ್ತಿಲ್ಲ. ಸದ್ಯ ರಾಫೇಲ್ ಡೀಲ್ ನ ಕುರಿತಾದ ಚರ್ಚೆಗೆ ಅಹ್ವಾನಿಸಿ ಭಾರೀ ಮುಖಭಂಗಕ್ಕಿಡಾದ್ದರೆ. 
ಹೌದು,ಇದೇ ಅಕ್ಟೋಬರ್ 13ರಂದು ಬೆಂಗಳೂರಿನಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನ ಆವರಣದಲ್ಲಿ ರಫೇಲ್ ಡೀಲ್ ನ ಕುರಿತಾದ ಚರ್ಚೆಯನ್ನು ಎಚ್.ಎ.ಎಲ್ ನಲ್ಲಿ ನಡೆಸುವ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟುಮಾಡಲು ರಾಹುಲ್ ಗಾಂಧಿ ಮುಂದಾಗಿದ್ದರು ಅದರೆ ಎಚ್.ಎ.ಎಲ್ ರಾಹುಲ್ ಗಾಂಧಿಯವರ ಈ ಬೇಡಿಕೆಯನ್ನು ಎಚ್.ಎ.ಎಲ್ ತಿರಸ್ಕರಿಸಿದೆ. ಎಚ್.ಎ.ಎಲ್ ಈ ನಿರ್ಧಾರದಿಂದ ರಾಹುಲ್ ಗಾಂಧಿ ಭಾರೀ ಮುಖಭಂಗಕ್ಕಿಡಾಗಿದ್ದರೆ. ಇನ್ನಾದರು ಸುಳ್ಳು ಅರೋಪವನ್ನು ಮಾಡುವ ಬದಲು ದೇಶದ ಪ್ರಗತಿದೆ ಕೈ ಜೊಡಿಸಲಿ.

Comments