ಬಿಗ್ ಬ್ರೇಕಿಂಗ್ ನ್ಯೂಸ್!! ಇಂದು ಮಧ್ಯಾಹ್ನ 3 ಗಂಟೆಗೆ ಸಮ್ಮಿಶ್ರ ಸರಕಾರ ಪತನ !!

ಬಿಗ್ ಬ್ರೇಕಿಂಗ್ ನ್ಯೂಸ್!! ಇಂದು ಮಧ್ಯಾಹ್ನ 3 ಗಂಟೆಗೆ ಸಮ್ಮಿಶ್ರ ಸರಕಾರ ಪತನ !!


   ಬಿಜೆಪಿ ರಾಜ್ಯ ಅಧ್ಯಕ್ಷ  ಬಿ.ಸ್ ಯಡಿಯೂರಪ್ಪ ಅವರು ನೀಡಿದ ಹೇಳಿಕೆಯ ಹಾಗೆ ಇಂದು ಮಧ್ಯಾಹ್ನ 3 ಗಂಟೆಗೆ ಕರ್ನಾಟಕ ದ ಸಮ್ಮಿಶ್ರ ಸರಕಾರ ಪತನಗೊಳ್ಳುವುದು ನಿಶ್ಚಯ ವಾಗಿದೆ....

ಇದು ಕರ್ನಾಕಟ ದ ಜನತೆಗೆ ಸಿಹಿ ಸುದ್ದಿ ಆಗುವ ಲಕ್ಷಣವಿದೆ... ಸಮ್ಮಿಶ್ರ ಸರಕಾರ ಪತನ ವಾದಲ್ಲಿ ಮುಂದಿನ ದಿನಗಳಲ್ಲಿ ಕರ್ನಾಟಕ ಅಚ್ಛೇ ದಿನ್ ಕಾಣುವುದು  ನೂರಕ್ಕೆ ನೂರು ಸತ್ಯ..



ಕರ್ನಾಟಕದ ಜನತೆಗೆ ಬೇಕಾದದ್ದು ಸರಿಯಾಗಿ ಕೆಲಸ ಮಾಡುವ ಸರಕಾರ ... ಅದು ಬಿಜೆಪಿ ಸರಕಾರವಾಗಿದೆ...
ಮುಂದೆ ಏನಾಗುತ್ತೆ ಎಂದು 3 ಗಂಟೆಗೆ ಕಾದು ನೋಡೋಣ....
ಜೈ ಬಿಜೆಪಿ



Comments